ನಮ್ಮ ಶಾಲೆಯ ಶಿಕ್ಷಕಿ/ಶಿಕ್ಷಕರು ಹಾಗೂ ಸ್ವಯಂ ಸೇವಕರು ಉತ್ಸಾಹದಿಂದ ಪಣತೊಟ್ಟು ಕನ್ನಡ ಕಲಿಯುವವರಿಗೆ ಸದಾಕಾಲವೂ ಸಹಾಯ ಮಾಡಲು ಸಿದ್ದವಾಗಿದ್ದೇವೆ.
ಈ ಗಾಢನಂಬಿಕೆಯಿಂದ ಕಾರ್ಯ ನಿರತರಾಗಲು ಸಜ್ಜಾಗಿದ್ದೇವೆ.
ನಮ್ಮ ಶಾಲೆಯ ಮುಖ್ಯ ಉದ್ದೇಶ ಮಕ್ಕಳಿಗೆ ಕನ್ನಡ ಓದಲು/ಬರೆಯಲು/ಮಾತನಾಡಲಿಕ್ಕೆ ಸಹಾಯ ಮಾಡಿ, ಸಂಗೀತ, ನೃತ್ಯ, ನಾಟಕಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಲು ಪ್ರೋತ್ಸಾಹಿಸುವುದು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದು, ಬೆಳೆಸುವುದು ಮತ್ತು ಕಲಿಸುವುದು. ಇದರ ಆಧಾರದ ಮೇಲೆ, ವಿಧ್ಯಾರ್ಥಿಗಳಿಗೆ ಬೆಂಬಲ ನೀಡಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡುವುದು.
Our amazing team of regulars and part-time volunteers, teachers are committed to helping others. We take our convictions and turn them into action.
Our focus is teaching Kannada language for children so that they should be able read, write and speak in Kannada. Encourage students to participate in cultural activities, music, dance and drama any art forms based on Kannada Language and culture.
OCKS Seeks to preserve and promote Kannada language and culture, focusing on teaching Kannada Language. In addition to learning reading/writing, speaking Kannada Language, OCKS encourages students participate in cultural activities, music, dance and drama any art form based on Kannada Language and culture.
Sign up to hear from us about specials, sales, and events.
Copyright © 2021-2024 All Rights Reserved.
Orange county Kannada Shaale
Website Developed by OCKS Website Team